ಬಹಳ ದಿನಗಳ ಬಳಿಕ ಇಂಚರ ಬ್ಲಾಗ್ ನಲ್ಲಿ ಚಿಲಿಪಿಲಿ ಕೇಳಿಸುತ್ತಿದೆ. ಕಳೆದ ಕೆಲವು ವಾರಗಳಲ್ಲಿ ಇಂಚರದ ಮೇಲೆ ಕೆಲಸ ಮಾಡಲು ಸಮಯ ಸಿಗಲಿಲ್ಲ.
ಈ ಮಧ್ಯೆ kditor ನ ಜಯರಾಮ ನೆಟ್ಟಾರ್ ಕೆಲವು ಬದಲಾವಣೆಗಳನ್ನು ಮಾಡಿದ್ದಾರೆ.
- kditor ನ್ನು ಈಗ chrome ಗೆ ಹೊಂದುವಂತೆ ಮಾಡಲಾಗಿದೆ. ಈಗ IE, Firefox ಮತ್ತು Chrome ಗಳಲ್ಲಿ ಇಂಚರ ಕೆಲಸ ಮಾಡುತ್ತಿದೆ.
- ಕನ್ನಡ ಮತ್ತು ಇಂಗ್ಲಿಶ್ ಮಧ್ಯೆ ಟಾಗಲ್ ಮಾಡಲು Ctrl+G ಬಳಸಿ.
ಮುಂದಿನ ದಿನಗಳಲ್ಲಿ ನಾನು ಈಗಾಗಲೇ ಪಬ್ಲಿಶ್ ಮಾಡಿರುವ ಇಂಚರ ವಿಶ್ ಲಿಸ್ಟ್ ನ್ನು ಸಾಕಾರಗೊಳಿಸಲು ಪ್ರಯತ್ನಿಸುತ್ತೇನೆ.
ಮತ್ತೆ ಸಿಗೋಣ,
ವಸಂತ್ ಕಜೆ
ಇಂಚರ