Saturday 5 December 2009

ನನ್ನೂ ಸೇರಿಸ್ಕೊಳ್ಳಿ

ಇಂಚರದ ಬಂಧುಗಳಿಗೆ ನಮಸ್ತೆ,
  • ಇಂಚರದ ವಿಶ್ ಲಿಸ್ಟ್ ನಿನ್ನೆ ಕೊಟ್ಟಿದ್ದೆ. ಅದರಲ್ಲಿ ಮೊದಲನೆಯದುಪೂರ್ಣಗೊಂಡಿದೆ.
  • ಇಂಚರ.ನೆಟ್ ಗೆ ಲಾಗಿನ್ ಆಗದೆ ಬಂದರೆ ನಿಮಗೆ ಬಲಭಾಗದಲ್ಲಿಕಾಣಿಸುತ್ತಿದ್ದ ಚಿತ್ರ ಬದಲಾಗಿದೆ. ಸೈನಪ್ ಗೆ ಕೆಳಗಿನಹೊಸಚಿತ್ರವನ್ನು ಹಾಕಲಾಗಿದೆ. ಚಿತ್ರವನ್ನು ಇಂಕ್ ಸ್ಕೇಪ್ ಬಳಸಿ ಮಾಡಿದ್ದೇನೆ.

6 comments:

  1. its really innovative. aadre seralu bandavarige ide 'sign up' link yendu ashtu bega holeyuvudilla andkondidini.... nimma inkscape chitragalu chennagirtave... blognalli aa 'mango juice' inkscape chitra tumba chennagide.

    ReplyDelete
  2. ಭರತ್ ಅವರೇ, ಹಾಗಿದ್ದಲ್ಲಿ, ಸೈನಪ್ ಎಂದು ಕೂಡ ಈ ಚಿತ್ರದ ಮೇಲೆ ಬರೆಯಬಹುದು. ನಿಮ್ಮ ನಲ್ನುಡಿಗೆ ವಂದನೆಗಳು :)

    ReplyDelete
  3. This comment has been removed by the author.

    ReplyDelete
  4. ನಮಸ್ಕರ ಕಜೆ ಯಾವರೆಗೆ.. ಇಂಚರದಲ್ಲಿ BLOG pageನಿಂದ HOME Page ಲಿಂಕ ಕೊಡಬಹುದಲ್ಲ..

    ReplyDelete
  5. Hello Kaje,
    Can you add feature to reply to comments we recieve in Inchara.
    Currently we can reply to only posts not comments. Or something like Direct message in Twitter.

    Thanks
    Prasanna

    ReplyDelete